ನಮಸ್ಕಾರ ..

ನಾನು  ಗಣೇಶ್ ಕಮ್ಲಾಪುರ್ ನನ್ನ ವೆಬ್ನೋಡ್ ಡಾಟ್ಕಂ ಗೆ  ಸ್ವಾಗತ

ನಮ್ಮ ಮಾಧ್ಯಮ ಮಿತ್ರರೇ  ನಿಮಗಿದೋ ನನ್ನ 'ಚೇತನ ವಿಚಾರ ವೇದಿಕೆತಾಣಕ್ಕೆ ಬೇಟಿ ನೀಡಲು ನಿನಗಿದೋ ಪ್ರೀತಿಯ ಆಹ್ವಾನ ..ಬನ್ನಿ ನಿಮ್ಮ ವಿಚಾರ ,ವಿಷಯ ನನ್ನೊಂದಿಗೆ ಹಂಚಿಕೊಳ್ಳಿ .ಕನ್ನಡ ಮಾದ್ಯಮಕೊಂದು ಹೊಸ ಆಯಾಮ  ನೀಡೋಣ .ಕನ್ನಡ ಉಳಿಸಿ ಬೆಳೆಸೋಣ .... 

News

ಅಯೋಧ್ಯೆಯಲ್ಲಿ ಮಸೀದಿ ಕಟ್ಟಲು ಬಿಡುವುದಿಲ್ಲ: ತೊಗಾಡಿಯಾ

23/11/2010 13:12
  ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಾನ. ಇಲ್ಲಿ ಯಾವುದೇ ಕಾರಣಕ್ಕೂ ಮಸೀದಿ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ಅವಕಾಶ ನೀಡುವುದಿಲ್ಲ ಎಂದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಸ್ಪಷ್ಟಪಡಿಸಿದ್ದಾರೆ. ಅಯೋಧ್ಯೆಯಲ್ಲೇ ರಾಮ ಹುಟ್ಟಿದ್ದು ಎನ್ನುವುದು ನಮ್ಮ ನಂಬಿಕೆ. ಹಾಗಾಗಿ ಯಾವುದೇ ಮಸೀದಿಯನ್ನು ಅಲ್ಲಿ ನಿರ್ಮಿಸಲು ಅವಕಾಶ ನೀಡುವುದಿಲ್ಲ. ಆ...

ಸಿಂಗಪುರದ ಪುಟ್ಟ ಮಕ್ಕಳಿಗೂ ಕನ್ನಡ ಬರುತ್ತೆ

30/10/2010 10:10
        17 ಅಕ್ಟೋಬರ್ ಸಿಂಗಪುರದ ಲಿಟಲ್ ಇಂಡಿಯಾದಲ್ಲಿರುವ ಶ್ರೀನಿವಾಸ ಪೆರುಮಾಳ್ ದೇಗುಲದ ಸಭಾಂಗಣದಲ್ಲಿ ಮೈಕ್ ಮುಂದೆ ನಿಂತ 12 ವರುಷದ ಹುಡುಗಿಯೋರ್ವಳು "ನನ್ನ ತಂದೆ ಉತ್ತರದವರು-ತಾಯಿ ದಕ್ಷಿಣದವರು, ನನಗೆ ಅವರಿಟ್ಟ ಹೆಸರು ಸಂಯುಕ್ತ ಸಿಂಗ್. ನಾನೀಗ ಕನ್ನಡ ಕಲಿಯುತ್ತಿದ್ದೇನೆ. ಎಲ್ಲೆಡೆಯಲಿ ಪ್ರಾಂತೀಯ ಭಾಷೆ ಕಮ್ಮಿ...

ತಮ್ಮ ಜೀವನವನ್ನೇ ಮಹಾಕಾವ್ಯವಾಗಿಸಿದ ಬೇಂದ್ರೆ..

22/10/2010 21:50
ಅರಳು-ಮರಳು ಪಂಚಕಾವ್ಯ ಸಮುಚ್ಚಯದ ಬಗ್ಗೆ ಕೂಡ ಬಹಳ ವಿವರವಾದ ವಿಶ್ಲೇಷಣೆ ದೊರೆಯುತ್ತದೆ. (ಇದರಲ್ಲಿರುವ ಪ್ರತ್ಯೇಕ ಸಂಕಲನಗಳ ಬಗ್ಗೆ, ಅಂದರೆ, ಸೂರ್ಯಪಾನ, ಹೃದಯ ಸಮುದ್ರ, ಮುಕ್ತಕಂಠ, ಚೈತ್ಯಾಲಯ, ಜೀವಲಹರಿ ಸಂಗ್ರಹಗಳ ಬಗ್ಗೆ ಪ್ರತ್ಯೇಕವಾದ ಸಂಪಾದಕರ ಭೂಮಿಕೆ ಇದೆ.) ಬೇಂದ್ರೆಯವರು ಅರಳು ಮರಳು ಸಂಗ್ರಹದ ಎರಡನೆಯ ಸಂಸ್ಕರಣಕ್ಕೆ ಬರೆದ ಮುನ್ನುಡಿಯಲ್ಲಿ ಅವರು ಈ...

ವೆಂಡರ್ ಕಣ್ಣು ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ

22/10/2010 21:39
      /* for newsletter box */ .newsletter_subscribe {-moz-border-radius:14px 14px 14px 14px;background-color:#FFFFFF;border:1px solid #A3A3A3;color:#444444;font-family:"Courier...

ಬೇಯುತಿದೆ ಬದುಕು

22/10/2010 13:52
     ಬಟ್ಟಿಗಳ ಕಾವಿನಲ್ಲಿ ಭತ್ತದ ಕಾಳುಗಳು ಮಂಡಕ್ಕಿಗಳಾಗಿ ರೂಪಾಂತರ ಹೊಂದುತ್ತವೆ. ಅದು ಸೌಂದರ್ಯ. ಅದೇ ವೇಳೆಯಲ್ಲಿ, ಬಟ್ಟಿಗಳ ಕಾವಿನಲ್ಲಿ ಕಾರ್ಮಿಕರ ಬದುಕು ನಲುಗುತ್ತದೆ. ಅದು ಸೌಂದರ್ಯದ ಹಿಂದಿನ ಅಮಾನವೀಯತೆ.   ಜುಮುರು ಮಳೆಯ ಇಳಿಸಂಜೆಯಿರಬಹುದು....

ಚೇತನ

22/10/2010 08:44
  ನನ್ನ ಸೈಬರ್ ಮನೆ ..   http://kannadablogs.ning.com/profile/gan... http://ganesh12.ubroadcast.cim http://chetumilk.blogspot.com/ http://www.yudu.com/library/68108/ganesh... ...